Job Description: ತೈಪೆ (ತೈವಾನ್), ಜ. 12: ತೈವಾನ್‌ನಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆ ತ್ಸಾಯಿ ಇಂಗ್-ವೆನ್ ಪುನರಾಯ್ಕೆಯಾಗಿದ್ದಾರೆ ಹಾಗೂ ಚೀನಾದ ಬೆದರಿಕೆಗಳಿಗೆ ತಾನು ಮಣಿಯುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾವು, ತೈವಾನ್ ತನಗೆ ಸೇರಿದೆ ಎಂಬ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ರವಿವಾರ ಹೇಳಿದೆ.