Job Description: ಕ್ವಾಲಾಲಂಪೂರ್, ಜ.9- ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್‍ನ ಮಹಿಳೆಯರ ಸಿಂಗಲ್ಸ್ ಪಂದ್ಯವೊಂದಲ್ಲಿ ಲಂಡನ್ ಒಲಿಂಪಿಕ್ ಕಂಚು ಪದಕ ವಿಜೇತೆ ಸೈನಾ ನೆಹ್ವಾಲ್ ಪ್ರಾಬಲ್ಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಮಲೇಷ್ಯಾ ರಾಜಧಾನಿಯಲ್ಲಿ ನಡೆದ ಮಹತ್ವದ ಪಂದ್ಯವೊಂದರಲ್ಲಿ ಸೈನಾ, ದಕ್ಷಿಣ ಕೊರಿಯಾದ ಆನ್ ಸೆ ಯಂಗ್ ಅವರನ್ನು 25-23. 21=12 ನೇರ ಸೆಟ್‍ಗಳಿಂದ ಮಣಿಸಿ ಕ್ವಾರ್ಟರ್‍ಫೈನಲ್ ತಲುಪಿದರು.