Job Description: ಟೆಹರಾನ್ (ಎಎಫ್‌ಪಿ): ಆರು ಪ್ರಮುಖ ದೇಶಗಳ ಜತೆ ಮಾಡಿಕೊಂಡ 2015 ರ ಪರಮಾಣು ಒಪ್ಪಂದದಿಂದ ಇನ್ನಷ್ಟು ಹಿಂದೆ ಸರಿಯುವುದಾಗಿ ಇರಾನ್ ಭಾನುವಾರ ಹೇಳಿದೆ. ಆದರೆ ವಿಶ್ವಸಂಸ್ಥೆಯ ಪರಮಾಣು ಕಣ್ಗಾವಲು ಸಂಸ್ಥೆ ಐಎಇಎ ಜತೆ ಸಹಕರಿಸುವುದಾಗಿ ಹೇಳಿದೆ. ಒಪ್ಪಂದದಲ್ಲಿರುವ ನಿಯಮಗಳಿಗೆ ಯಾವುದೇ ಮಾನ್ಯತೆ ನೀಡುವುದಿಲ್ಲ ಎಂದು ಇರಾನ್ ಸರ್ಕಾರದ ವಕ್ತಾರರು ಹೇಳಿದ್ದಾರೆ.