Job Description: * ಜನೆವರಿ 18 ರಿಂದ 29 ರ ವರೆಗೆ ಮುಂಬೈನಲ್ಲಿ ನಡೆಯಲಿರುವ ಬಿಸಿಸಿಐ ಮಹಿಳಾ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಕರ್ನಾಟಕ ತಂಡವನ್ನು ಸಹ ಪ್ರಕಟಿಸಲಾಗಿದೆ. ಕರ್ನಾಟಕ ತಂಡದ ನಾಯಕಿಯಾಗಿ ವೇದಾ ಕೃಷ್ಣಮೂರ್ತಿಯವರು ಆಯ್ಕೆಯಾಗಿದ್ದಾರೆ.