Job Description: * ಭಾರತ ಮೂಲದ ಕರ್ನಾಟಕ ರಾಜ್ಯದ ಕಾಸರಗೋಡಿನ ಸುರೇಂದ್ರನ್ ಕೆ.ಪಟೇಲ್ ಅವರು ಈಗ ಅಮೆರಿಕದ ಟೆಕ್ಸಾಸ್ ಕೌಂಟಿ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.* 1995ರಲ್ಲಿ ( ಕಾನೂನು ಪದವಿ ಪಡೆದು ವಕೀಲ ವೃತ್ತಿ ಆರಂಭಿಸಿದ್ದರು. ನಂತರ ಸುಪ್ರೀಂ ಕೋರ್ಟ್‌ನಲ್ಲೂ ವಕೀಲರಾಗಿ ಕೆಲಸ ಮಾಡಿದರು. ಸುರೇಂದ್ರನ್‌ ಪತ್ನಿ ನರ್ಸ್. 2007ರಲ್ಲಿ ಅವರ ಕುಟುಂಬಕ್ಕೆ ಅಮೆರಿಕ ಹೋಗುವ ಅವಕಾಶ ದೊರೆಯಿತು. ಟೆಕ್ಸಾಸ್‌ನಲ್ಲಿ ಅವರು ಬಾರ್‌ ಪರೀಕ್ಷೆ ತೆಗೆದುಕೊಂಡರು. ಅತಿ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಮೊದಲ ಯತ್ನದಲ್ಲೇ ಉತ್ತೀರ್ಣರಾದರು. ಅದರ ಪ್ರತಿಫಲವಾಗಿ ಈಗ ನ್ಯಾಯಾಧೀಶರಾಗಿದ್ದರೆ.