Job Description: * ಆಸ್ಕರ್ ಪ್ರಶಸ್ತಿಗೆ ಸ್ಪರ್ಧಿಸಲು 301 ಸಿನಿಮಾ ಪಟ್ಟಿಗಳ ಪೈಕಿ ಕನ್ನಡದ "ಕಾಂತಾರ" ಮತ್ತು "ವಿಕ್ರಾಂತ್ ರೋಣ" ಸಿನಿಮಾಗಳು ಆಸ್ಕರ್ ಗೆ ಸ್ಪರ್ಧಿಸಲು ಅರ್ಹತೆ ಪಡೆದಿವೆ.* RRR ಸಿನಿಮಾ ದ "ನಾಟುನಾಟು" ಹಾಡು, ವಿವಿಧ ಭಾಷೆಗಳ ಭಾರತೀಯ ಚಿತ್ರಗಳಾದ "ಗಂಗೂಬಾಯಿ ಕಾಠಿವಾಡಿ", "ದಿ ಕಾಶ್ಮೀರ್ ಫೈಲ್ಸ್" ಸೇರಿದಂತೆ ಹಲವಾರು ಚಿತ್ರಗಳು ಸ್ಥಾನ ಪಡೆದುಕೊಂಡಿವೆ.