Job Description: * 2023 ನೇ ಸಾಲಿನ "ಅಂತರಾಷ್ಟ್ರಿಯ ಗಾಳಿಪಟ ಉತ್ಸವ"ಕ್ಕೆ ಗುಜರಾತ್ ರಾಜ್ಯದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ರವರು 08 ಜನೆವರಿ 2023 ರಂದು ಚಾಲನೆ ನೀಡಿದರು. * ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದಿಂದ ಗಾಳಿಪಟ ಉದ್ಯಮಕ್ಕೆ ಗುಜರಾತ್ ರಾಜ್ಯದಲ್ಲಿ ಉತ್ತೇಜನ ದೊರೆಕಿದೆ. ಮೊದಲು 8-10 ಕೋಟಿಯವರೆಗೆ ಇದ್ದ ಈ ಉದ್ಯಮವು ಈಗ ಸುಮಾರು 625 ಕೋಟಿಯವರೆಗೆ ಬೆಳೆದು, 1.30 ಲಕ್ಷ ಜನರಿಗೆ ಉದ್ಯೋಗ ನೀಡಿದೆ.