Job Description: * ಶುಕ್ರವಾರ ಜನೆವರಿ 6 ರಂದು ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಫುಟ್ ಬಾಲ್ ಟೂರ್ನಿಯಲ್ಲಿ BFC ತಂಡದವರು ನಾರ್ತ್ ಈಸ್ಟ್ ಯುನೈಟೆಡ್ FC ತಂಡದ ವಿರುದ್ಧ ಗೆಲುವನ್ನು ಸಾಧಿಸಿತು. * 13 ಪಂದ್ಯಗಳಿಂದ 13 ಪಾಯಿಂಟ್ಸ್ ಹೊಂದಿರುವ BFC ಪಾಯಿಂಟ್ಸ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.