Job Description: * ವಯೋಸಹಜ ಅನಾರೋಗ್ಯ ಕಾರಣದಿಂದಾಗಿ ಜ್ಞಾನಯೋಗಾಶ್ರಮದ 82 ವರ್ಷದ ಸಿದ್ದೇಶ್ವರ ಶ್ರೀ ಗಳು ಸೋಮವಾರ (ಜನೆವರಿ 2) ರಂದು ನಿಧನರಾದರು. ಇವರ ಅಂತ್ಯಕ್ರಿಯೆಯನ್ನು ಆಶ್ರಮದ ಆವರಣದಲ್ಲಿ ಮಂಗಳವಾರ (ಜನೆವರಿ 3) ರಂದು ರಾತ್ರಿ 08 : 45 ಕ್ಕೆ ಶ್ರೀ ಗಳ ಅಂತಿಮ ಇಚ್ಚೆಯಂತೆ ಅಗ್ನಿಸ್ಪರ್ಷದೊಂದಿಗೆ ನೆರವೇರಿತು. * ಆಶ್ರಮದ ಆವರಣದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಚಿತಾಕಟ್ಟೆಗೆ ಸಾಚ್ವೆ ಶಶಿಕಲಾ ಜೊಲ್ಲೆ ಮತ್ತು ಸಂಸದ ಅಣ್ಣಾಸಾಬ್ ಜೊಲ್ಲೆ ಪೂಜೆ ಸಲ್ಲಿಸಿ ಕಟ್ಟೆಯ ಸುತ್ತಲೂ ದೀಪ ಬೆಳಗಿದರು.