Job Description: * 12 ಚೀತಾಗಳ ಎರಡನೇ ತಂಡ ದಕ್ಷಿಣ ಆಫ್ರಿಕಾದಿಂದ ಭಾರತದ ರಾಷ್ಟೀಯ ಉದ್ಯಾನಗಳಿಗೆ ಜನೆವರಿ ತಿಂಗಳಲ್ಲಿ ಬರುವ ಸಾಧ್ಯತೆಗಳಿವೆ ಎಂದು ಕೇಂದ್ರ ಪರಿಸರ ಸಚಿವಾಲಯದಿಂದ ತಿಳಿದು ಬಂದಿದೆ.* ಚೀತಾಗಳ ಮೊದಲ ಬ್ಯಾಚನ್ನು ನಮೀಬಿಯಾದಿಂದ ಆಮದು ಮಾಡಿಕೊಳ್ಳಲಾಗಿತ್ತು. ಭಾರತದಲ್ಲಿ ಚೀತಾ ಸಂತತಿ ಅಳಿಸಿ 70 ವರ್ಷಗಳಾಗಿದ್ದು ಇವುಗಳ ಅಸ್ತಿತ್ವವನ್ನು ಮರುಪರಿಚಯಿಸಲು ವನ್ಯಜೀವಿ ಇಲಾಖೆಯು ಸಿದ್ಧಪಡಿಸಿದ ಕ್ರಿಯಾ ಯೋಜನೆ ಇದಾಗಿದೆ.