Job Description: * ಕಾನೂನುಬಾಹಿರ ಮತಾಂತರವನ್ನು 10 ವರ್ಷಗಳವರೆಗೆ ಜೈಲು ಶಿಕ್ಷೆ ನೀಡುವದಕ್ಕಾಗಿ ಗುರ್ಮೀತ್ ಸಿಂಗ್ ಅವರ ಅನುಮತಿ ಸಿಕ್ಕಿದೆ. ನ.30ರಂದು ವಿಧಾನಸಭೆಯಲ್ಲಿ ಈ ಮಸೂದೆ ಅಂಗೀಕರಿಸಲಾಗಿತ್ತು. ಶನಿವಾರ ಇದಕ್ಕೆ ರಾಜ್ಯಪಾಲರ ಒಪ್ಪಿಗೆ ಸಿಕ್ಕಿದೆ. * ರಾಜ್ಯದಲ್ಲಿ ಇನ್ನು ಬಲವಂತದ ಮತಾಂತರ ಮಾಡಿದ್ದಲ್ಲಿ 10 ವರ್ಷ ಶಿಕ್ಷೆ ಮಾತ್ರವಲ್ಲದೇ 50,000 ರು. ದಂಡವನ್ನು ವಿಧಿಸಲಾಗು ವುದು ಎಂದು ಕಾಯ್ದೆ ತಿಳಿಸಿದೆ. ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲೂ ಇಂಥದ್ದೇ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದರು. ಅಲ್ಲಿ ಬಲವಂತದ ಮತಾಂತರದ ವಿವಿಧ ಪ್ರಕರಣಗಳಿಗೆ 5ರಿಂದ 10 ವರ್ಷ ಶಿಕ್ಷೆ ವಿಧಿಸಲು ಅವಕಾಶ ನೀಡಲಾಗಿತ್ತು.