Job Description: * ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯು ರಾಷ್ಟೀಯ, ರಾಜ್ಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಕ್ರೀಡಾಕೂಟಗಳಿಂದ ಗಮನ ಸೆಳೆದಿರುವ ಮೂಡಬಿದಿರೆಯಲ್ಲಿ ಇದೆ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. * ಮೂಡಬಿದಿರೆಯ ವಿದ್ಯಾಗಿರಿ ಆಳ್ವಾಸ್ ಕ್ಯಾಂಪಸ್ ನಲ್ಲಿ ಅಂತಾರಾಷ್ಟ್ರೀಯ ಸ್ಕೌಟ್ಸ್ - ಗೈಡ್ಸ್ ಜಾಂಬೂರಿ 2022 ಡಿಸೇಂಬರ್ 21 ರಂದು ಆರಂಭಗೊಳ್ಳಲಿದೆ.