Job Description: * ದೆಹಲಿಯ ಎಎಪಿ ಸರ್ಕಾರವು ತನ್ನ ಆಸ್ಪತ್ರೆ ಮತ್ತು ಅರೋಗ್ಯ ಕೇಂದ್ರಗಳಲ್ಲಿ 450 ಬಗೆಯ ವೈದ್ಯಕೀಯ ಪರೀಕ್ಷೆಗಳನ್ನು ಜನೆವರಿ 1 ರಿಂದ ಉಚಿತವಾಗಿ ನಡೆಸಲಿದೆ.* ಈಗಾಗಲೇ 212 ಬಗೆಯ ವೈದ್ಯಕೀಯ ಸೇವೆಯನ್ನು ದೆಹಲಿ ಸರ್ಕಾರ ಉಚಿತವಾಗಿ ನೀಡುತ್ತಿದೆ. ಸರ್ಕಾರವು ತನ್ನ ಆಸ್ಪತ್ರೆ ಮತ್ತು ಮೊಹಲ್ಲಾ ಕ್ಲಿನಿಕ್ ಗಳಲ್ಲಿ ಹೆಚ್ಚುವರಿಯಾಗಿ 238 ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುತ್ತದೆ ಎನ್ನಲಾಗಿದೆ.