Job Description: * ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಭಯೋತ್ಪಾದಕರನ್ನು ರಾಜಕೀಯದ ಅನುಕೂಲತೆಗಳ ಆಧಾರದ ಮೇಲೆ 'ಕೆಟ್ಟವನು" ಮತ್ತು "ಒಳ್ಳೆಯವನು" ಎಂದು ವರ್ಗಿಕರಿಸುವ ಪ್ರವೃತ್ತಿಯು ಅಂತ್ಯಗೊಳ್ಳಬೇಕು ಎಂದು ಭಾರತವು ಪ್ರತಿಪಾದಿಸಿದೆ.* ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಭಾರತವು ಭಯೋತ್ಪಾದನೆಯನ್ನು ತಡೆಯುವ ಕುರಿತ ಚರ್ಚೆಗಾಗಿ ಎರಡು ಪ್ರಮುಖ ಸಭೆಗಳನ್ನು ಡಿಸೇಂಬರ್ 14 ಮತ್ತು 15 ರಂದು ನಡೆಸಲಿದೆ.