Job Description: * ಮುಂದಿನ ವರ್ಷ ಜನವರಿಯಲ್ಲಿ ಭುವನೇಶ್ವರ ಮತ್ತು ರೌರ್ಕೆಲಾದಲ್ಲಿ ನಡೆಯಲಿರುವ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯ ಟ್ರೋಫಿಯನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್‌ ಟರ್ಕಿ ಅನಾವರಣಗೊಳಿಸಿದರು.