Job Description: * ಭಾರತ ಮತ್ತು ಅಮೇರಿಕಾ ಸೇನಾಪಡೆಗಳು ಉತ್ತರಾಖಂಡದ ಸಮೀಪ ದೇಶದ ವಾಸ್ತವ ನಿಯಂತ್ರಣ ರೇಖೆ (ಎಲ್ ಎಸಿ) ಬಳಿ "ಯುದ್ಧ್ ಅಭ್ಯಾಸ್" ವನ್ನು ಮಾಡುತ್ತದೆ. ಈ ಕುರಿತಾಗಿ ಚೀನಾವು ವಿರೋಧವನ್ನು ವ್ಯಕ್ತಪಡಿಸಿದೆ. * ಚೀನಾದ ವಿರೋಧವನ್ನು ಅಮೆರಿಕಾವು ತರಸ್ಕರಿಸಿದ್ದಲ್ಲದೆ, ಇದರಲ್ಲಿ ಮೂಗುತೂರಿಸಬೇಡಿ ಎಂದು ಚೀನಾಕ್ಕೆ ಎಚ್ಚರ ಕೊಟ್ಟಿದೆ.