Job Description: * ಡಿಸೇಂಬರ್ 1 ರಿಂದ ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ವಹಿಸುತ್ತಿದೆ, ಈ ಹಿನ್ನೆಲೆಯಲ್ಲಿ ವಿಶ್ವ ಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೊಜ್ ರವರು ಪ್ರಧಾನ ಕಾರ್ಯದರ್ಶಿ ಅಂಟೋನಿಗೋ ಮತ್ತು ಸಾಮಾನ್ಯ ಅಧ್ಯಕ್ಷ ಶಬ ಕೊರೋಶಿ ರವರನ್ನು ಭೇಟಿ ಮಾಡಿ ಭಾರತದ ಆದ್ಯತೆಗಳ ಕುರಿತು ಚರ್ಚೆ ನಡೆಸಿದರು.* ಭಾರತದ ಅಧ್ಯಕ್ಷೀಯ ಅವಧಿಯು ಡಿ. 31 ಕ್ಕೆ ಮುಕ್ತಾಯವಾಗಲಿದೆ. ಭಯೋತ್ಪಾದನೆ ನಿಗ್ರಹ ಮತ್ತು ಬಹುಪಕ್ಷೀಯ ಸಂಬಂಧಗಳ ಸುಧಾರಣೆಯು ದೇಶದ ಆದ್ಯತೆಯಾಗಲಿದೆ.