Job Description: * ವಿಶ್ವಸಂಸ್ಥೆಯ ವಿಶ್ವ ಜನಸಂಖ್ಯಾ ವರದಿಯ ಪ್ರಕಾರ, ಪ್ರಪಂಚದ ಜನಸಂಖ್ಯೆ ಮಂಗಳವಾರಕ್ಕೆ 800 ಕೋಟಿ ಮುಟ್ಟಿದೆ.* ಫಿಲಿಪ್ಪಿನ್ಸ್‌ನ ಜೋಸ್ ಫ್ಯಾ ಬೆಲ್ಲಾ ಆಸ್ಪತ್ರೆಯಲ್ಲಿ • ಮಾರ್ಗರಿಟಾ ವಿಲೋರಂಟೆ ಎಂಬ ಮಹಿಳೆಗೆ ಜನಿಸಿದ ಹೆಣ್ಣುಮಗು 800 ಕೋಟಿ ಜನಸಂಖ್ಯೆಗೆ ಸಾಕ್ಷಿಯಾಗಿದೆ.* ನವೆಂಬರ್ 15- ವಿಶ್ವ ಜನಸಂಖ್ಯೆದ 8 ಶತಕೋಟಿ ದಾಟಿದೆ‌. ಮುಂದಿನ ವರ್ಷ ಭಾರತ ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನ ಗಳಿಸುವ ನಿರೀಕ್ಷೆ ಇದೆ.* ಜಗತ್ತಿನ ವಿವಿಧ ದೇಶಗಳಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ವಿಶ್ವದ ಜನಸಂಖ್ಯೆ 800 ಕೋಟಿ ದಾಟಿ ಮುನ್ನಡೆದಿದೆ.* ಈ ಪೈಕಿ ಭಾರತ ಮತ್ತು ಚೀನಾ ದೇಶ ಎರಡ ದಿಂದಲೇ ಸರಿ ಸುಮಾರು 300 ಕೋಟಿಯಷ್ಟು ಜನಸಂಖ್ಯೆ ಇದೆ ಎನ್ನುವುದು ಹೆಗ್ಗಳಿಕೆಯ ವಿಷಯ* 2023 ರಲ್ಲಿ ಭಾರತವು ಚೀನಾವನ್ನು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಮೀರಿಸುತ್ತದೆ ಎಂದು ವಿಶ್ವ ಸಂಸ್ಥೆ ಅಂದಾಜು ಮಾಡಿದೆ.* ವಿಶ್ವಸಂಸ್ಥೆಯ ಪ್ರಕಾರ, ಜಾಗತಿಕ ಮಾನವ ಜನಸಂಖ್ಯೆ ಇಂದು 8 ಶತಕೋಟಿ ದಾಟಿದೆ. ಏತನ್ಮಧ್ಯೆ, ಭಾರತ 2023 ರಲ್ಲಿ ಚೀನಾವನ್ನು ಮೀರಿಸಲಿದೆ ಎಂದು ಅಂದಾಜಿಸಲಾಗಿದೆ.* ಜನಸಂಖ್ಯೆ ಕುಸಿತದ ಬೆಳವಣಿಗೆಯ ದರಗಳ ಮಧ್ಯೆ, ಜಾಗತಿಕ ಜನಸಂಖ್ಯೆ 2080 ರ ದಶಕದಲ್ಲಿ ಸುಮಾರು 10.4 ಶತಕೋಟಿಗೆ ಏರಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ.* 48 ವರ್ಷಗಳ ಅವಧಿಯಲ್ಲಿ ಜನಸಂಖ್ಯೆ 4 ಶತಕೋಟಿಯಿಂದ ದ್ವಿಗುಣಗೊಂಡಿದೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಮತ್ತು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. - 800 ಕೋಟಿ ದಾಟಿದ ವಿಶ್ವದ ಜನಸಂಖ್ಯೆ ಇಂದು ಹೊಸ ದಾಖಲೆ ಬರದೆ ಜಗತ್ತು - 2023 ರಲ್ಲಿ ಚೀನಾ ಹಿಂದಿಕ್ಕುವ ಭಾರತ - 48 ವರ್ಷಗಳಲ್ಲಿ 4 ಪಟ್ಟು ಜನಸಂಖ್ಯೆ ಹೆಚ್ಚಳ - ಭಾರತ, ಚೀನಾದಲ್ಲಿ 300 ಕೋಟಿ ಜನಸಂಖ್ಯೆ