Job Description: * ಭಾರತದಲ್ಲಿ ಖಾಸಗಿಯಾಗಿ ಅಭಿವೃದ್ಧಿ ಪಡಿಸಿರುವ ಉಪಗ್ರಹ ಉಡಾವಣಾ ರಾಕೆಟ್ ಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯು ರಾಕೆಟ್ ವ್ಯವಸ್ಥೆ ನೀಡಿದೆ. * ಚೆನ್ನೈ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ನವೋದ್ಯಮ ಅಗ್ನಿಕುಲ್ ಕಾಸ್ಮೋಸ್ ಮೊದಲ ಪ್ಲಾಯಿಟ್ ಟರ್ಮಿನೇಷನ್ ಸಿಸ್ಟಮ್ ಪಡೆದುಕೊಂಡಿದೆ, ನವೆಂಬರ್ 7 ರಂದು ಹಸ್ತಾಂತರಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.