Job Description: * ಕೇಂದ್ರ ಸರ್ಕಾರದ ಯೋಜನೆಯಾದ ಮೇಕ್ ಇನ್ ಇಂಡಿಯಾ ಯೋಜನೆಯಡಿ ಹತ್ತಾರು ಸೇವೆ ಒದಗಿಸಲಾಗುತ್ತದೆ. ಕೇವಲ 15 ರೂ.ಗೆ 5ಜಿ ಸೇವೆ ಲಭ್ಯವಾಗುತ್ತಿದ್ದು, ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಿದೆ. * "ಯಾವುದೇ ಮಾಧ್ಯಮದ ವಿಶ್ವಾಸಾರ್ಹತೆಯನ್ನು ಅಳೆಯುವುದು ಈಗ ಸುಲಭ” ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರು ತಿಳಿಸಿದರು. * “ಜನಸಾಮಾನ್ಯರ ಕೈಯಲ್ಲೂ 5ಜಿ ತಂತ್ರಜ್ಞಾನ ಇರುವುದರಿಂದ ಮಾಧ್ಯಮಗಳ ವಿಶ್ವಾಸಾರ್ಹತೆಯು ಪ್ರಮುಖವಾಗುತ್ತದೆ. ಜನರು ಮಾಧ್ಯಮಗಳ ಕುರಿತು ತೀರ್ಪು ನೀಡುತ್ತಾರೆ. ಹಾಗಾಗಿ, ಮಾಧ್ಯಮಗಳ ಅಸ್ತಿತ್ವವು ಜನರ ವಿಶ್ವಾಸದ ಮೇಲೆ ನಿಂತಿದೆ.