Job Description: * ರಾಷ್ಟ್ರಪತಿ ಭವನದಲ್ಲಿಂದು [ಅಕ್ಟೋಬರ್ 26, 2022] ನಡೆದ ಸಮಾರಂಭದಲ್ಲಿ ಉಗಾಂಡ ಹೈ ಕಮೀಷನರ್ ಮತ್ತು ವಿಯೆಟ್ನಾಂ, ಇರಾನ್, ಸ್ವೀಡನ್ ಮತ್ತು ಬೆಲ್ಜಿಯಂ ರಾಯಭಾರಿಗಳಿಂದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಪರಿಚಯ ಪತ್ರಗಳನ್ನು ಸ್ವೀಕರಿಸಿದರು. * ಐದು ರಾಷ್ಟ್ರಗಳ ರಾಯಭಾರಿ ಕಚೇರಿಗಳಿಂದ ಪರಿಚಯ ಪಾತ್ರಗಳು - 1 ಉಗಾಂಡ ಗಣರಾಜ್ಯದ ಗೌರವಾನ್ವಿತ ಹೈಕಮೀಷನರ್ ಗೌರವಾನ್ವಿತ ಶ್ರೀಮತಿ ಜಾಯ್ಸ್ ಕಾಕುರಾಮಟ್ಸಿ. - 2 ವಿಯೆಟ್ನಾಂನ ಸಮಾಜವಾದಿ ಗಣರಾಜ್ಯದ ರಾಯಭಾರಿ ಗೌರವಾನ್ವಿತ ಶ್ರೀ ನುಯ್ಗೆಯ್ ಥಾನ್. - 3 ಇರಾನ್ ನ ಇಸ್ಲಾಮಿಕ್ ಗಣರಾಜ್ಯದ ರಾಯಭಾರಿ ಗೌರವಾನ್ವಿತ ಡಾ.ಇರಾಜ್ ಇಲಾಹಿ. - 4 ಸ್ವೀಡನ್ ರಾಯಭಾರಿ ಗೌರವಾನ್ವಿತ ಶ್ರೀ ಜಾನ್ ಥೆಸೆಲ್ಪ್. - 5 ಬೆಲ್ಜಿಯಂ ರಾಜಧಾನಿಯ ರಾಯಭಾರಿ ಗೌರವಾನ್ವಿತ ಶ್ರೀ ಡಿಸಿಯೆರ್ ವಂಡರ್ಹಸ್ಸೆಲ್ಟ್.