Job Description: * ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ರಕ್ಷಣಾ ಸಚಿವಾಲಯವು ಆಯೋಜಿಸಿರುವ 12 ನೇ ಆವೃತ್ತಿಯ "ಡಿಫೆನ್ಸ್ ಎಕ್ಸ್ ಪೋ 2022" ಗೆ ಚಾಲನೆ ನೀಡಿದರು. * ಮೆಡ್ ಇನ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ರಕ್ಷಣಿಗೆ ಸಂಬಂಧಿಸಿದ 411 ಸಾಮಗ್ರಿಗಳನ್ನು 'ಸ್ಥಳೀಯವಾಗಿ ತಯಾರಿಸಲಾಗಿದೆ, ಇದರಿಂದ ಜಾಗತಿಕವಾಗಿ ಕೆಲವು ಕಂಪನಿಗಳ ಏಕಸ್ವಾಮ್ಯ ಸಾಮಗ್ರಿಗಳನ್ನು ಖರೀದಿಸುತ್ತಿರುವ ಸೇವೆ, ಸ್ವಾವಲಂಬಿ ಭಾರತಕ್ಕೆ ಒತ್ತು ನೀಡಿದೆ ಇದು "ಡಿಫೆನ್ಸ್ ಎಕ್ಸ್ ಪೋ" ದಲ್ಲೂ ವ್ಯಕ್ತವಾಗಿದೆ ಎಂದಿದ್ದಾರೆ ಮೋದಿಯವರು. * ರಕ್ಷಣಾ ಕ್ಷೇತ್ರ ಸ್ವಾವಲಂಬಿಯಾಗಲು ಸರ್ಕಾರದ ನೀತಿ ನಿಲುವುಗಳು ಬಹಳ ಪ್ರಮುಖ ಪಾತ್ರವಹಿಸಿವೆ ರಕ್ಷಣಾ ಬಜೆಟ್‌ನಲ್ಲಿ ಶೇ. 6ರಷ್ಟನ್ನು ಭಾರತೀಯ ಕಂಪನಿಗಳಿಗೆ ಮೀಸಲು ಇರಿಸಲಾಗಿದೆ ಎಂದರು.* ಭೂಸೇನೆಯ ಜತೆಗೆ ನೌಕಾನೆಲೆ ಮತ್ತು ವಾಯುಸೇನೆಗೆ ಅಗತ್ಯ ತಂತ್ರಜ್ಞಾನಗಳನ್ನು ಸಾಗಿವೆ ಸರಕು ಸಾಗಣಿ ಮತ್ತು ಜಾಗತಿಕ ವ್ಯಾಪಾರದ ದೃಷ್ಟಿಯಿಂದ ಅದು ರಕ್ಷಣೆಯು ಜಾಗತಿಕ ಆಧ್ಯತೆಯಾಗಿದೆ.* ಭಾರತದ ಬಾಹ್ಯಾಕಾಶ ತಂತ್ರಜ್ಞಾನದ ನೆರವನ್ನು ಆಫ್ರಿಕಾ ದೇಶದವರು ಪಡೆಯುತ್ತಿವೆ, ಜಗತ್ತಿನ ಅಭಿವೃದ್ಧಿ ರಾಷ್ಟ್ರಗಳ ಪೈಕಿ 60 ದೇಶಗಳು ತಂತ್ರಜ್ಞಾನದ ನೆರವನ್ನು ಪಡೆಯುತ್ತಿವೆ, ಮುಂದಿನ ವರ್ಷದಿಂದ ಅಸಿಯಾನ್ ರಾಷ್ಟ್ರಗಳಿಗೆ - ಸ್ಯಾಟಲೈಟ್ ಮೂಲಕ ವಾಸ್ತವ ಕಾಲದ (ರಿಯಲ್ ಟೈಮ್) ಮಾಹಿತಿಯನ್ನು ಹಂಚಿಕೊಳ್ಳಲಿದೆ ಎಂದರು.* ರಕ್ಷಣಾ ರಫ್ತು 8 ಪಟ್ಟು ಹೆಚ್ಚಳ ಭಾರತದ ರಕ್ಷಣಾ ರನ್ನು ಕೆಲವು ವರ್ಷ ಗಳಿಂದೀಚೆಗೆ ಎಂಟು ಪಟ್ಟು ವೃದ್ಧಿ ಕಂಡಿದೆ. 75 ರಾಷ್ಟ್ರಗಳಿಗೆ ರಕ್ಷಣಾ ಸಾಮಗ್ರಿಗಳು ರಫ್ತಾಗುತ್ತಿದೆ 2021-22ರಲ್ಲಿ ಭಾಲಗದ ದಕ್ಷಿಣಾ ದಪ್ಪ 13 ನಾವಿರ ಕೋಟಿ ರೂ.40 ಸಾವಿರ ಕೋಟಿ ರೂ.ಗೆ ಏರಿಸುವ ಗುರಿಯನ್ನು ಹೊಂದಲಾಗಿದೆ* ಡಿಫೆನ್ಸ್ ಎಕ್ಸ್ ಪೋ ದಲ್ಲಿ 101 ದೇಶೀಯವಾಗಿ ತಯಾರಿಸಲ್ಪಟ್ಟ ಸಾಧನ - ಸಲಕರಣೆಗಳು ಪ್ರದರ್ಶಿತವಾಗಿವೆ, 1300 ಕಂಪನಿಗಳಿಂದ ತಯಾರಾದ ರಕ್ಷಣಾ ಸರಕುಗಳು ಇದ್ದು, ಇದೆ ಮೊದಲ ಬಾರಿಗೆ ಡಿಫೆನ್ಸ್ ಎಕ್ಸ್ ಪೋದಲ್ಲಿ ಭಾರತದ ಕಂಪನಿಗಳು ಭಾಗಿಯಾಗಿವೆ.