Job Description: * ಸುಪ್ರೀಂಕೋರ್ಟ್ ನ 50 ನೇ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ರವರನ್ನು ರಾಷ್ಟ್ರಪತಿಯವರು ಅಕ್ಟೋಬರ್ 17 ರಂದು ನೇಮಕ ಮಾಡಿದ್ದಾರೆ. * ನವೆಂಬರ್ 9 ರಂದು ಚಂದ್ರಚೂಡ್ ರವರು ಪ್ರತಿಜ್ಞೆ ಸ್ವೀಕರಿಸಲಿದ್ದಾರೆ,ಮತ್ತು 2024 ನವೆಂಬರ್ 10 ರಂದು ನಿವೃತ್ತಗೊಳ್ಳಲಿದ್ದಾರೆ.