Job Description: * ಹೊರ್ಮುಜ್ದ್ ಮಸಾನಿ ಯವರು ಇಂಟರ್ ನ್ಯಾಷನಲ್ ಅಡಿಟ್ ಬ್ಯುರೋ ಆಫ್ ಸೆರ್ಟಿಫಿಕೇಷನ್ (ಐಎಫ್ ಎಬಿಸಿ) ನ 2022 - 2024 ರ ವರೆಗೆ ಗೌರವ ಖಜಾಂಚಿಯಾಗಿ ಎಲ್ಲರ ಸಹಮತದಿಂದ ಮತ್ತೊಂದು ಬಾರಿ ಆಯ್ಕೆ ಮಾಡಲಾಗಿದೆ. * ಹೊರ್ಮುಜ್ದ್ ಮಸಾನಿ ಯವರನ್ನು ಏಷ್ಯಾ ಫೆಸಿಫಿಕ್ ಪ್ರಾದೇಶಿಕ ಮಂಡಳಿಯ (ಎಪಿಎಬಿಸಿ) ಅಧ್ಯಕ್ಷರನ್ನಾಗಿ ಎಲ್ಲರ ಸಹಮತಗಳಿಂದ ಆಯ್ಕೆ ಮಾಡಲಾಗಿದೆ. * ಅಡಿಟ್ ಬ್ಯುರೋ ಆಫ್ ಸರ್ಕ್ಯುಲೇಷನ್ಸ್ ನ ಕಾರ್ಯದರ್ಶಿಯಾಗಿಯೂ ಕೂಡ ಮಸಾನಿ ಯವರು ಕಾರ್ಯ ನಿರ್ವಹಿಸುತ್ತಿದ್ದಾರೆ.