Job Description: * ಜಾಗತಿಕ ವಾಣಿಜ್ಯ ಉದ್ದೇಶದ ಉಪಗ್ರಹಗಳ ಉಡಾವಣಾ ಸೇವೆಗೆ ಭಾರತದಲ್ಲಿಯೇ ಅತ್ಯಧಿಕ ತೂಕದ "ಜಿಎಸ್ಎಲ್ ವಿಎಂಕೆ" ಅಕ್ಟೋಬರ 22 ರಂದು ಶ್ರೀಹರಿಕೋಟಾದಿಂದ ಬ್ರಿಟನ್ ನ ನವೋದ್ಯಮ ಒನೆವೆಬ್ ನ 36 ಬ್ರಾಡ್ ಬ್ಯಾಂಡ್ ಉಪಗ್ರಹಗಳನ್ನು ನಭಕ್ಕೆ ಹೊತ್ತು ಸಾಗಲಿದೆ. * ಈ ಉಪಗ್ರಗಳಲ್ಲಿ 3 ರಾಕೆಟ್ ನ ವಿಶೇಷವಾಗಿ ಮೊಟ್ಟಮೊದಲ ಬಾರಿಗೆ ವಾಣಿಜ್ಯ ಉದ್ದೇಶಕ್ಕಾಗಿ ಉಡಾವಣೆಯಾಗಲಿವೆ.* ಒನ್ ವೆಬ್ ಜೊತೆಗೆ ಇಸ್ರೋ ದ ವಾಣಿಜ್ಯ ಉದ್ಯಮದ ವಿಭಾಗ " ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್" ಜತೆ ಒಪ್ಪಂದ ನಡೆದಿತ್ತು. * ಹೊಸ ರಾಕೆಟ್ 4 ಟನ್ ಉಪಗ್ರಹವನ್ನು ಹೊತ್ತು ಭೂ ವರ್ಗಾವಣೆ ಕಕ್ಷೆಗೆ ಸೇರಿಸಲಿದೆ. ಅಕ್ಟೋಬರ್ ಮಧ್ಯರಾತ್ರಿ 12 ಗಂಟೆಗೆ ಇದನ್ನು ಉಡಾವಣೆ ಮಾಡಲಾಗುತ್ತದೆ ಎಂದು ಎನ್ಎಸ್ಐಎಲ್ ನ ಅಧಿಕಾರಿ ತಿಳಿಸಿದ್ದಾರೆ. * 36 ಉಪಗ್ರಹಗಳನ್ನು 3 ರ ಮೂಲಕ ಉಡಾವಣೆ ಮಾಡುವದು ಇದೆ ಮೊದಲು ಮತ್ತು ಇದು ಐತಿಹಾಸಿಕವಾಗಲಿದೆ ಎಂದು ಎನ್ಎಸ್ಐಎಲ್ ನ ವ್ಯವಸ್ಥಾಪಕ ನಿರ್ದೇಶಕ ರಾಧಾಕೃಷ್ಣನ್ ಹೇಳಿದ್ದಾರೆ.