Job Description: * ಭಾರತ ದೇಶದಲ್ಲಿ 2023 ರೊಳಗೆ ಕಾಲಾ-ಅಜರ್ ರೋಗ ನಿರ್ಮೂಲನೆ ಗುರಿಯನ್ನು ಕೇಂದ್ರ ಸರಕಾರವು ಇಟ್ಟುಕೊಂಡಿದೆ. * ಈ ರೋಗವನ್ನು ಲೀಶ ಮಣಿಯಾಸಿಸ್ ಎಂದು ಕರೆಯುತ್ತಾರೆ * ಕಾಲಾ-ಅಜರ್ ರೋಗವು ನೂರಕ್ಕೂ ಹೆಚ್ಚು ದೇಶಗಳನ್ನು ಕಾಡಿದೆ. ಲೀಶ್ ಮಾನಿಯಾ ಎಂಬ ಪರಾವಲಂಬಿ ಹೆಸರಿನಿಂದ ಈ ಕಾಯಿಲೆಗೆ ಲೀಶ್ ಮಣಿಯಾಸಿಸ್ ಎಂದು ಹೆಸರಿಡಲಾಗಿದೆ. * ಮರಳು ನೊಣಗಳು ಕಚ್ಚುವುದರಿಂದ ಈ ರೋಗ ಪ್ರಸರಣಗೊಳ್ಳುತ್ತದೆ.* ಮಿಲೈಫಾಸಿನ್ ಇದು ಕಾಲಾ-ಅಜರ್ ಚಿಕಿತ್ಸೆಗೆ ಬಳಸುವ ಏಕೈಕ ಔಷಧಿಯಾಗಿದೆ. ಏನಿದ್ದರೂ ಈ ಮದ್ದು ವೇಗವಾಗಿ ತನ್ನ ಪರಿಣಾಮವನ್ನು ಕಳೆದುಕೊಳ್ಳುತ್ತಿದೆ. ಈ ಔಷಧಕ್ಕೆ ಪರಾವಲಂಬಿಯ “ಪಿ4ಎಟಿಪೇಸ್-ಸಿಡಿಸಿ50 ಎಂದು ಕರೆಯಲಾಗುವ ಪರಾವಲಂಬಿಯು ಔಷಧಿಯನ್ನು ಒಳಗೆ ಸೇವಿಸಲು ನೆರವಾಗುತ್ತದೆ. * ಕಾಲಾ-ಅಜರ್ ರೋಗದ ವಿಧಗಳು :1 ವಿಸೇರಾಲ್ ಲೀಶ್‌ಮಾನಿಯಾಸಿಸ್2 ಕುಟೇನಿಯಸ್ ಲೀಶ್‌ಮಾನಿಯಾಸಿಸ್3 ಮ್ಯುಕೊಕುಟೇನಿಯಸ್