Job Description: * ಬೆಂಗಳೂರಿನ ಪುಟ್ ಬಾಲ್ ಕ್ಲಬ್ (ಬಿಎಫ್ ಸಿ) ತಂಡಕ್ಕೆ ಡುರಾಂಡ್ ಕಪ್ ದೊರೆತಿದೆ. ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಫುಟ್ಬಾಲ್ ನಲ್ಲಿ ಬೆಂಗಳೂರು ಎಫ್ ಸಿ ತಂಡವು ಮೊದಲ ಬಾರಿಗೆ ಡುರಾಂಡ್ ಕಪ್ ಟ್ರೋಫಿ ಗೆದ್ದುಕೊಂಡಿದೆ.* ಬೆಂಗಳೂರು ಎಫ್ ಸಿ ತಂಡವು ಮುಂಬೈ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.* ಶಿವಶಕ್ತಿ ಯೋಗ ಮತ್ತು ಆಲಂ ಕೋಸ್ಟಾ ಅವರ ಗೋಲ್ ಗಳನ್ನು ಈ ತಂಡದ ಗೆಲುವಿಗೆ ಕಾರಣವಾಗಿದೆ.* ಬೆಂಗಳೂರು ಎಫ್ ಸಿ ತಂಡವು 2018-19ನೇ ಸಾಲಿನ ಇಂಡಿಯನ್ ಸೂಪರ್ ಲೀಗ್ ಚಾಂಪಿಯನ್ ಕೂಡ ಆಗಿದ್ದರು. * ಈ ತಂಡವು ಈ ಬೆಂಗಳೂರು ಎಫ್ ಸಿ ತಂಡವು ದೇಶದ ಹಲವಾರು ಫುಟ್ಬಾಲ್ ನ ಪ್ರಮುಖ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.* ಚೆಟ್ರಿ ಅವರಿಗೆ ದೊರೆತ ಮೊದಲ ಡುರಾಂಡ್ ಕಪ್ ಇದಾಗಿದೆ.