Job Description: * ಇತ್ತೀಚೆಗೆ ಭಾರತ ಮಹಿಳಾ ಹಾಕಿ ತಂಡದ ಮಿಡ್ ಫೀಲ್ಡರ್ ಆದ ನಮಿತಾ ಟೊಪ್ಪೊ ಅವರು ನಿವೃತ್ತಿಯನ್ನು ನೀಡುವುದಾಗಿ ಪ್ರಕಟಿಸಿದರು. * ನಮಿತಾ ಅವರ ಸಾಧನೆಗಳು :- ಇವರು 4 ಜೂನ್ 1995 ರಲ್ಲಿ ಒಡಿಸ್ಸಾ ರಾಜ್ಯದಲ್ಲಿ ಜನಿಸಿದರು. - 2012 ರಲ್ಲಿ ಮೊದಲ ಬಾರಿಗೆ ಭಾರತದ ಸೀನಿಯರ್ ತಂಡದಲ್ಲಿ ಸ್ಥಾನ ಪಡೆದು 168 ಅಂತರ್ ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ . - 2014 ಮತ್ತು 2018 ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚು ಹಾಗೂ ಬೆಳ್ಳಿ ಜಯಿಸಿದ್ದ ಭಾರತ ತಂಡದಲ್ಲಿ ಆಟವನ್ನು ಆಡಿದ್ದರು. - ಇವರು 28 ಏಕಲವ್ಯ ಪ್ರಶಸ್ತಿಗಳನ್ನು ಗಳಿಸಿದ್ದಾರೆ.