Job Description: * ಸೈಬರ್ ಜಾಲ ವಂಚಕರು ಜನರನ್ನು ಸೈಬರ್ ಜಾಲದೊಳಗೆ ಸಿಲುಕಿಸಿ ಹಣ ದೋಚುವ ಪ್ರಕರಣಗಳು ದೇಶದಾದ್ಯಂತೆ ಸಕ್ರಿಯವಾಗಿ ನಡೆಯುತ್ತಲೇ ಇವೆ. * ರಾಷ್ಟ್ರಿಯ ಅಪರಾಧ ಧಾಖಲೆ ಬ್ಯುರೋ ಬಿಡುಗಡೆಗೊಳಿಸಿರುವ 2021 ವರದಿಯ ಪ್ರಕಾರ ಕರ್ನಾಟಕಕ್ಕೆ 3 ನೇ ಸ್ಥಾನದಲ್ಲಿದೆ. * 2021 ವರದಿಯ ಪ್ರಕಾರ ತೆಲಂಗಾಣ ಮೊದಲ ಸ್ಥಾನದಲ್ಲಿದೆ, ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶವಿದೇ ಕರ್ನಾಟಕಕ್ಕೆ 3 ನೇ ಸ್ಥಾನದಲ್ಲಿದೆ ಮಹಾರಾಷ್ಟ್ರ, ಅಸ್ಸಾಂ ಕ್ರಮವಾಗಿ 4 ಮತ್ತು 5 ನೇ ಸ್ಥಾನದಲ್ಲಿವೆ. * ದೇಶದಲ್ಲಿ ಪ್ರತಿನಿತ್ಯ ದೇಶದಲ್ಲಿ 30 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. * ಬ್ಯಾಂಕ್ ಮೊಬೈಲ್ ನ ವಿವರಗಳನ್ನು ಖರೀದಿಸಿ ಜನರಿಗೆ ಬಲೇ ಬಿಸುತ್ತಿರುವ ಸೈಬರ್ ಜಾಲ ವಂಚಕರು. * ಸೈಬರ್ ಜಾಲದಲ್ಲಿ ಸಿಲುಕಿ ವಂಚಕರಾದವರು ತಕ್ಷಣ ಪೋಲೀಸರ ಸಹಾಯವಾಣಿ 112 ಗೆ ಕರೆಮಾಡಿ ನಿಮ ಹಣ ಆರೋಪಿಯ ಕೈಗೆ ಸಿಗದಂತೆ ತಡೆಯುತ್ತಾರೆ. * ಸೈಬರ್ ಅಪರಾಧ ತಡೆಯಲು ಎಚ್ಚರಿಕೆ ಒಂದೇ ಪರಿಹಾರವಾಗಿದೆ. * ಸಿನಿಮಾ ತಾರೆಯರ, ಉದ್ಯಮಿಗಳ, ಕ್ರೀಡಾಪಟುಗಳ, ಪೊಲೀಸರು ಮತ್ತು ಪರ್ತಕರ್ತರ ಹೆಸರಿನಲ್ಲಿ ಖಾತೆ ತೆರೆದು ಹಣವನ್ನು ವಸೂಲಿ ಮಾಡುತ್ತಾರೆ.