Job Description: * ಅಮೇರಿಕ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿ ಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪೋಲೆಂಡ್ ನ ಇಗಾ ಸ್ವಾಟೆಕ್ ಚಾಂಪಿಯನ್ ಆದರು. * ಅಮೇರಿಕ ಓಪನ್ ಟೆನಿಸ್ ಟೂರ್ನಿ ನಲ್ಲಿ ಚಾಂಪಿಯನ್ ಆದ ಪೋಲೆಂಡ್ ನ ಮೊದಲ ಆಟಗಾರತಿ ಇವರಾಗಿದ್ದಾರೆ.* ಟ್ಯುನೀಷಿಯಾದ ಆನ್ಸ್ ಜಬೇರಾ ಅವರನ್ನು ಸೋಲಿಸುವ ಮೂಲಕ ಇಗಾ ಚಾಂಪಿಯನ್ ಕಿರೀಟವನ್ನು ತಮ್ಮದಾಗಿಸಿಕೊಂಡರು. * ಅಮೇರಿಕ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿ ಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆದ ಇಗಾ ಅವರಿಗೆ ದೊರೆತ ಬಹುಮಾನ 20.75 ಕೋಟಿ ನಗದು ಬಹುಮಾನ,* ಇಗಾ ಸ್ವಾಟೆಕ್ ಪೋಲೆಂಡ್ ನ ವಾರ್ಸಾದಲ್ಲಿ 2001 ಮೇ ನಲ್ಲಿ ಜನಿಸಿದರು. ವಿಶ್ವದ ಅಗ್ರ ರ್ಯಂಕಿಂಗ್ ಆಟಗಾರ್ತಿ ಇವರಾಗಿದ್ದಾರೆ.ಇವರು ಒಟ್ಟು 10 ಪ್ರಶಸ್ತಿಗಳನ್ನೂ ಪಡೆದು ಕೊಂಡಿದ್ದಾರೆ. * ಇದು ಅವರಿಗೆ 10 ನೇ ಗೆಲುವಾಗಿದೆ. * ಕೇವಲ 68 ನಿಮಿಷಗಳ ಕಾಲ ನಡೆದ ಸೆಣೆಸಾಟದಲ್ಲಿ ಈಗಾ ಸ್ವಿಯಾಟಿಕ್ ಚಾಂಪಿಯನ್ ಆಗಿ ಮೆರೆದಿದ್ದಾರೆ.* ಪ್ಯಾರಿಸ್‌ನ ಆವೆಯಂಗಳದಲ್ಲಿ ಈಗಾ ಸ್ವಿಯಾಟಿಕ್ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರುವ ಜೊತೆಗೆ ಸತತ ಗೆಲುವಿನ ಸಾಧನೆಯಲ್ಲಿ ದಿಗ್ಗಜ ಟೆನಿಸ್ ಆಟಗಾರ್ತಿ ವೀನಸ್ ವಿಲಿಯಮ್ಸ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.