Job Description: * ಕರ್ನಾಟಕದ ಟೇಬಲ್ ಟೆನಿಸ್ ಆಟಗಾರ್ತಿ ಉಷಾ ಸುಂದರ್ ರಾಜ್ ನಿಧನರಾಗಿದ್ದಾರೆ.* ಉಷಾ ಸುಂದರ್ ರಾಜ್ ಇವರು ರಾಷ್ಟೀಯ ಚಾಂಪಿಯನ್ ಆದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. * ರಾಷ್ಟೀಯ ಚಾಂಪಿಯನ್ ಶಿಪ್ ನಲ್ಲಿ 5 ಬರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. * ಇವರು ದಾಖಲೆಯನ್ನು ಕರ್ನಾಟಕದ ಯಾರಿಗೂ ಇನ್ನು ಮುರಿಯಲು ಆಗಿಲ್ಲ .* ಉಷಾ ಸುಂದರ್ ರಾಜ್ ಇವರು ಕೊನೆಯದಾಗಿ 1968 ರಲ್ಲಿ ರಾಷ್ಟೀಯ ಚಾಂಪಿಯನ್ ಶಿಪ್ ನಲ್ಲಿ ಆಡಿದ್ದಾರೆ. * ಉಷಾ ಇವರಿಗೆ 1966 ರಲ್ಲಿ ಅರ್ಜುನ್ ಪ್ರಶಸ್ತಿ ಲಭಿಸಿದೆ.