Job Description: * ಬಾಂಗ್ಲಾದೇಶ ತಂಡದ ಮುಶ್ಫೀಕರ್ ರಹಿಂ ಟಿ20 ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. * ಮುಶ್ಫೀಕರ್ ರಹಿಂ ಅವರು 102 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ.* ಮುಶ್ಫೀಕರ್ ರಹಿಂ ಅವರು ಟಿ20 ಪಂದ್ಯಗಳಲ್ಲಿ 115.3 ಸರಾಸರಿಯಲ್ಲಿ 1500 ರನ್ ಗಳಿಸಿದ್ದಾರೆ.* ಇವರು ಟಿ20 ಗೆ ವಿದಾಯ ಹೇಳಿ ಏಕದಿನ ಮತ್ತು ಟೆಸ್ಟ್ ಪಂದ್ಯಗಳಕಡೆ ಗಮನ ಹರಿಸಲು ನಿರ್ಧಾರ ಕೈಕೊಂಡಿದ್ದಾರೆ.