Job Description: * ಶ್ರೀಲಂಕಾದ ಹಂಬಂಟೋಟದಲ್ಲಿರುವ ಚೀನಾ ನಿರ್ಮಿತ ಬಂದರಿಗೆ ಬಂದಿದ್ದ ಬೇಹುಗಾರಿಕಾ ಚೀನಾ ನೌಕೆ ಏಳು ದಿನಗಳ ಕಾಲ ಶ್ರೀಲಂಕಾದಲ್ಲಿಯೇ ಲಂಗರು ಹಾಕಿತ್ತು.* 'ನಮ್ಮ ಮಾರ್ಗದರ್ಶಕರು ಹಡಗಿನಲ್ಲಿದ್ದಾರೆ. ಹಡಗು ಬಂದರಿನಿಂದ ನಿರ್ಗಮಿಸುತ್ತಿದೆ' ಎಂದು ಶ್ರೀಲಂಕಾದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. * ಎರಡೂ ದೇಶಗಳ ನಡುವಿನ ಸಾಮಾನ್ಯ ವಿನಿಮಯದ ಭಾಗವಾಗಿ ಈ ನೌಕೆ ಶ್ರೀಲಂಕಾಕ್ಕೆ ಬಂದಿದೆ ಎಂದು ಶ್ರೀಲಂಕಾದಲ್ಲಿರುವ ಚೀನಾದ ರಾಯಭಾರಿ ಕಿ ಝುನ್ ಹಾಂಗ್ ಹೇಳಿದ್ದರು