Job Description: * ಬರ್ಮಿಂಗ್ ಹ್ಯಾಮ್ ನ ಕ್ರೀಡಾ ಕೂಟದಲ್ಲಿ ಭಾರತದ ಕುಸ್ತಿ ಪಟುಗಳಾದ ಬಜರಂಗ್ ಪೂನಿಯಾ ಮತ್ತು ಅನ್ಯು ಮಲಿಕ್ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದುಕೊಂಡರು.* ಬಜರಂಗ್ ಪೂನಿಯಾ ಕುಸ್ತಿ 65 ಕೆಜಿ ವಿಭಾಗದಲ್ಲಿ ಕೆನಡಾದ ಮೇಕ್ ಲಿನ್ ಅವರನ್ನು ಸೋಲಿಸುವ ಮೂಲಕ ಚಿನ್ನವನ್ನು ತಮ್ಮದಾಗಿಸಿಕೊಂಡರು.* ಅನ್ಯು ಮಲಿಕ್ 57 ಕೆಜಿ ವಿಭಾಗದಲ್ಲಿ ನೈಜೆರಿಯಾದ ಓದುನಯೋ ಎದುರು ಸೋತು ಬೆಳ್ಳಿ ಗೆದ್ದುಕೊಂಡರು.