Job Description: * ರಂಗನತಿಟ್ಟು ಪಕ್ಷಿಧಾಮ ಸೇರಿ 10 ಜೌಗು ಪ್ರದೇಶಗಳು ರಾಮ್ ಸರ್ ಪಟ್ಟಿಗೆ ಸೇರ್ಪಡೆಯಾಗಿವೆ. * ಕೇಂದ್ರ ಅರಣ್ಯ, ಹವಾಮಾನ ಪರಿಸರ ಸಚಿವಾಲಯು ರಂಗನತಿಟ್ಟು ಪಕ್ಷಿಧಾಮಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ ಎಂದು ತಿಳಿಸಿದೆ. * ಭಾರತ ಮತ್ತು ಚೀನಾ ಸೇರಿ ಒಟ್ಟು 64 ಜೌಗು ಪ್ರದೇಶಗಳು ರಾಮ್ ಸರ್ ಪಟ್ಟಿಗೆ ಸೇರ್ಪಡೆಯಾಗಿವೆ. * ರಂಗನತಿಟ್ಟು ಪಕ್ಷಿಧಾಮ, ಬಳ್ಳಾರಿಯ ಅಂಕಸಮುದ್ರ, ಗದಗ ಜಿಲ್ಲೆಯ ಮಾಗಡಿ ಕೆರೆ, ಅಘನಾಶಿನಿ ಜೌಗು ಪ್ರದೇಶಗಳು ರಾಮ್ ಸರ್ ಪಟ್ಟಿಗೆ ಸೇರ್ಪಡೆಯಾಗಿವೆ. * ರಂಗನತಿಟ್ಟು ಪಕ್ಷಿಧಾಮದಲ್ಲಿ 188 ಪ್ರಭೇದದ ಮರಗಳು, 225 ಪ್ರಭೇದದ ಪಕ್ಷಿಗಳು 69 ಪ್ರಭೇದದ ಮೀನುಗಳು 13 ಪ್ರಭೇದದ ಕಪ್ಪೆಗಳು 30 ಪ್ರಭೇದದ ಚಿಟ್ಟೆಗಳು ಇವೆ.