Job Description: * 2022 ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಲಾಲ್ ಬಾಲ್ಸ್ ರಿಂಕ್ಸ್ ನಲ್ಲಿ ಭಾರತದ ಮಹಿಳಾ ತಂಡಕ್ಕೆ ಚಿನ್ನ ಪದಕ ಒಲಿದು ಬಂದಿದೆ. * ಲಾಲ್ ಬಾಲ್ಸ್ ರಿಂಕ್ಸ್ ನಲ್ಲಿ ಭಾರತಕ್ಕೆ ಬಂದ ಮೊದಲ ಚಿನ್ನದ ಪದಕ ಇದಾಗಿದೆ. * ಲಾಲ್ ಬಾಲ್ಸ್ ರಿಂಕ್ಸ್ ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾದ ಎದುರು 17-10 ಅಂತರದಲ್ಲಿ ಗೆಲುವು ಸಾಧಿಸಿತು.* ಲಾಲ್ ಬಾಲ್ಸ್ ಭಾರತ ತಂಡದಲ್ಲಿ ಲವ್ಲಿ ಚೌಬೆ, ಪಿಂಕಿ, ನಾಯ್ನಮೋನಿ ಮತ್ತು ರೂಪ ರಾಣಿ ತಂಡದಲ್ಲಿ ಇದ್ದರು. * ರೂಪ ರಾಣಿಯವರು ಕ್ರೀಡಾ ಇಲಾಖೆಯಲ್ಲಿ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ.* ಪಿಂಕಿ ಅವರು ನವದೆಹಲಿಯಲ್ಲಿ ದೈಹಿಕ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. * ನಾಯ್ನಮೋನಿ ಅವರು ಅಸ್ಸಾಂನಲ್ಲಿ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.* ಲವ್ಲಿ ಅವರು ಜಾರ್ಖಂಡ ಪೊಲೀಸ್ ಇಲಾಖೆಯಲ್ಲಿ ಕಾನ್ ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ