Job Description: * ಪ್ರಧಾನ ಮಂತ್ರಿ ಮೋದಿಯವರು ಬರೆದಿರುವ 'ಆಂಖ್ ಕಾ ಧನ್ಯ ಛೆ' ಕೃತಿಯನ್ನು ಇಂಗ್ಲಿಷ್ ಗೆ ಅನುವಾದಿತ ಕೃತಿ 'ಲೆಟರ್ಸ್ ಟು ಸೆಲ್ಫ್' ಅಗಸ್ಟನಲ್ಲಿ ಮಾರುಕಟ್ಟೆಗೆ ಬರಲಿದೆ.* 'ಆಂಖ್ ಕ ಧನ್ಯ ಛೆ' ಕೃತಿಯು ಗುಜರಾತಿ ಭಾಷೆಯಲ್ಲಿ ಇತ್ತು. ಈ ಕೃತಿಯನ್ನು 2007 ರಲ್ಲಿ ಬಿಡುಗಡೆ ಮಾಡಲಾಗಿತ್ತು. * 'ಆಂಖ್ ಕ ಧನ್ಯ ಛೆ' ಕೃತಿಯನ್ನು ಪತ್ರಕರ್ತೆ ಮತ್ತು ಇತಿಹಾಸ ತಜ್ಞೆ ಭಾವನಾ ಇಂಗ್ಲೀಷ ಭಾಷೆಗೆ ಅನುವಾದಿಸಿದ್ದಾರೆ ಹಾಗೂ ಫಿಂಗರ್ ಪ್ರಿಂಟ್ ಪಬ್ಲಿಷಿಂಗ್ ಸಂಸ್ಥೆಯು ಪ್ರಕಟಿಸಿತು. * ಈ ಕೃತಿಯು ಧೈರ್ಯ, ಪ್ರಗತಿ, ಅನ್ವೇಷಣೆ, ಹತಾಶೆ, ಅಸಹಾನುಭೂತಿ ಇಂತಹ ವಿಷಯಗಳನ್ನು ಇಟ್ಟುಕೊಂಡು ಮೋದಿಯವರು ಈ ಕೃತಿಯನ್ನು ರಚಿಸಿದ್ದಾರೆ.