Job Description: * ಅಡ್ವೊಕೇಟ್‌ ಜನರಲ್‌ ಅವರ ಕಚೇರಿಯಲ್ಲಿ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗೆ ಕಿರಣ್ ಜವಳಿ ನೇಮಕ ಮಾಡಿಲು ಕಾನೂನು ಇಲಾಖೆಯು ಆದೇಶ ಮಾಡಿದೆ.* ಕರ್ನಾಟಕ ಕಾನೂನು ಅಧಿಕಾರಿಗಳ ನಿಯಮಗಳು, 1977 ರ ನಿಯಮ 23 ರ ಅನ್ವಯ ಜವಳಿ ಅವರನ್ನು ನೇಮಕ ಮಾಡಲಾಗಿದೆ.* ವಿಜಯಕುಮಾರ್‌ ಎಂ ಶೀಲವಂತ ಅವರ ರಾಜೀನಾಮೆಯಿಂದ ನಂತರ ಕಿರಣ್ ಜವಳಿ ಅವರನ್ನು ನೇಮಕ ಮಾಡಲು ಕಾರ್ಯದರ್ಶಿ ಆದಿನಾರಾಯಣ ಅವರು ಆದೇಶ ಮಾಡಿದ್ದಾರೆ.