Job Description: * ಸರಕಾರ ಮಹದಾಯಿ ಯೋಜನೆಯ ಸ್ವರೂಪವನ್ನೇ ಬದಲಿಸಿದೆ ಸಮಗ್ರ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಕೊಡಲು ನಿರ್ಧರಿಸಿದೆ. * ಹುಬ್ಬಳ್ಳಿ - ಧಾರವಾಡ , ಸುತ್ತಮು ತ್ತಲಿನ ಪಟ್ಟಣಗಳು ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಗುರಿಯನ್ನು ಮಹದಾಯಿ ಯೋಜನೆ ಹೊಂದಿದೆ* 2012 ಯೋಜನೆಯ ವೆಚ್ಚ 1840 ಕೋಟಿ ಆಗಿತ್ತು * ಕಳೆದ ವರ್ಷ ಯೋಜನಾ ಮೊತ್ತವನ್ನು 71,677 ಕೋಟಿಗೆ ಏರಿಸಿ ಆಡಳಿತಾತ್ಮಕ ನೀಡಿತ್ತು.* ಸರಕಾರ ಮಹದಾಯಿ ಯೋಜನೆಯ ಸ್ವರೂಪವನ್ನೇ ಬದಲಿಸಿದರಿಂದಾಗಿ ಯೋಜನಾ ಮೊತ್ತ 1 ಸಾವಿರ ಕೋಟಿಗೆ ಇಳಿಕೆಯಾಗಿದೆ.* ಈ ಸಾಲಿನಲ್ಲಿ ಬಜೆಟ್‌ನ ಮಹದಾಯಿ ಯೋಜನೆಯ ಅನುಷ್ಠಾನಕ್ಕಾಗಿ Rs 500 ಕೋಟಿ ಮೀಸಲಿಡಲಾಗಿದೆ* ಈ ಮಹದಾಯಿ ಯೋಜನೆಗೆ 499 ಹೆಕ್ಟೇರ್ ಅರಣ್ಯ ಭೂಮಿಯನ್ನು ಪಡೆದುಕೊಳ್ಳಲಾಗುತಿತ್ತು.* ಆದರೆ ಕಾಲುವೆ ನಿರ್ಮಾಣದ ಬದಲು ಪೈಪ ಅಳವಡಿಸುವುದರಿಂದಾಗಿ 59 ಹೆಕ್ಟೇರ್ ಅರಣ್ಯ ಭೂಮಿಯನ್ನು ಸ್ವಾದೀನ ಪಡಿಸಿ ಕೊಳ್ಳಲಾಗಿದೆ.* ಈ ಯೋಜನೆಗಾಗಿ ಆಣೆಕಟ್ಟಿನ ಎತ್ತರವನ್ನು ಇಳಿಕೆ ಮಾಡಲಾಗಿದೆ.* ಈ ಯೋಜನೆಯ ಅಡಿಯಲ್ಲಿ ಕಾಲುವೆ ನಿರ್ಮಾಣದ ಬದಲು ಪೈಪ ಮೂಲಕ ನೀರು ಬಳಸುವುದಾಗಿದೆ.