Job Description: * ರಷ್ಯಾ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣದತ್ತ ಗಮನ ಹರಿಸಿರುವು ದರಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ಐ ಎಸ್ ಎಸ್) ಹೊರ ಬರಲು ನಿರ್ಧರಿಸಿದೆ * ರಾಸ್ ಕಾಸ್ಮೋಸ್ ನ ನೂತನ ಮುಖ್ಯಸ್ಥ ಯೂರಿ ಬೊರಿಸೊವ್ ಅವರು ಅಧ್ಯಕ್ಷ ವಾಲ್ದಿಮಿರ್ ಪುಟಿನ್ ಅವರೊಂದಿಗೆ ಸಭೆ ನಡೆಸಿದ ಬಳಿಕ ರಾಷ ಹೊರಕ್ಕೆ ಉಳಿಯುವ ವಿಚಾರ ತಿಳಿಸಿದೆ