Job Description: * ಕುವೈತ್ ರಾಷ್ಟ್ರದ ನೂತನ ಪ್ರಧಾನಮಂತ್ರಿಯಾಗಿ ಮರು ನೇಮಕಗೊಂಡಿರುವ ಗೌರವಾನ್ವಿತ ಶೇಕ್ ಸಬ್ಹಾ ಅಲ್–ಖಾಲೆದ್ ಆಲ್–ಅಹ್ಮದ್ ಅಲ್–ಸಭಾ ಅವರನ್ನು ಅಭಿನಂದಿಸಿದ್ದಾರೆ.* ಕುವೈತ್ ನ ಅಮೀರರೂ ಆಗಿರುವ ಗೌರವಾನ್ವಿತ ಶೇಕ್ ಸಬ್ಹಾ ಅಲ್–ಖಾಲೆದ್ ಆಲ್–ಅಹ್ಮದ್ ಅಲ್–ಸಭಾ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ನಮ್ಮ ಅತ್ಯುತ್ತಮ ದ್ವಿಪಕ್ಷೀಯ ಸಂಬಂಧಗಳ ವಿಸ್ತರಣೆ ಮುಂದುವರಿಯಲಿವೆ ಮತ್ತು ಮತ್ತಷ್ಟು ಬಲವರ್ಧನೆಯಾಗಲಿವೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.* ಡಿಸೆಂಬರ್ 5 ರಂದು ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಗಳಲ್ಲಿ ಕುವೈತ್ ರಾಷ್ಟ್ರದ ಪ್ರಧಾನಮಂತ್ರಿಯಾಗಿ ಶೇಕ್ ಸಬ್ಹಾ ನೇಮಕವಾಗಿದ್ದಾರೆ.