Job Description: * ಐಸಿಸಿ ಏಕದಿನ ಕ್ರಿಕೆಟ್ ರ್ಯಂಕಿಂಗ್ ನಲ್ಲಿ ಭಾರತದ ವೇಗಿ ಜಸ್ ಪ್ರೀತ್ ಬೂಮ್ರಾ ಅವರು ಅಗ್ರಸ್ಥಾನ ದಲ್ಲಿದ್ದಾರೆ ಹಾಗು ಮಂಗಳವಾರ ನಡೆದ ಪಂದ್ಯದಲ್ಲಿ ಅವರು ತಮ್ಮ ಜೀವನ ಶ್ರೇಷ್ಠ ಸಾಧನೆ ಮಾಡಿದರು.* ಬುಮ್ರಾ ಅವರು ಈ ಹಿಂದೆ ಸತತ 730 ದಿನಗಳವರೆಗೆ ಅಗ್ರ ಸ್ಥಾನದಲ್ಲಿದ್ದರು ಆದ್ರೆ 2020 ರ ಫೆಬ್ರುವರಿ ಯಲ್ಲಿ ಬುಮ್ರಾ ಅಗ್ರ ಸ್ಥಾನ ಕಳೆದುಕೊಂಡರು ಇದೀಗ ಅವರು ಮತ್ತೆ ಅಗ್ರ ಸ್ಥಾನಕ್ಕೇರಿದ್ದಾರೆ ಇವರು ಟೆಸ್ಟ್ ಕ್ರಿಕೆಟ್ ನಲ್ಲಿ ಮೂರನೇ ಸ್ಥಾನದಲ್ಲಿ ಇದ್ದಾರೆ.* ಬುಮ್ರಾ ಅವರು ಕಪಿಲ್ ದೇವ್ ನಂತರ ಏಕದಿನ ಕ್ರಿಕೆಟ್‌ನಲ್ಲಿ ಅಗ್ರಸ್ಥಾನಕ್ಕೇರಿದ ಭಾರತದ ವೇಗದ ಬೌಲರ್ ಎಂಬ ಹೆಗ್ಗಳಿಕೆ ಇವರದಾಗಿದೆ ಐದನೇ ಸ್ಥಾನಕ್ಕೆ ಸೂರ್ಯಕುಮಾರ್ ಯಾದವ 44 ಸ್ಥಾನಗಳ ಬಡ್ತಿ ಪಡೆದಿದ್ದಾರೆ.* ಪಾಕಿಸ್ತಾನವನ್ನು ಏಕದಿನ ಕ್ರಿಕೆಟ್ ತಂಡ ವಿಭಾಗದಲ್ಲಿ ಭಾರತವು ಸೋಲಿಸಿದರು ಭಾರತ ತಂಡವು 108 ರೇಟಿಂಗ್ ಅಂಕಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದೆ ಹಾಗು ಪಾಕಿಸ್ತಾನವು ನಾಲ್ಕನೇ ಸ್ಥಾನದಲ್ಲಿದೆ ಅದಲ್ಲದೆ ಹೋದ ತಿಂಗಳು ಪಾಕಿಸ್ತಾನ ತಂಡವು ಭಾರತವನ್ನು ಹಿಂದಿಕ್ಕಿತ್ತು.