Job Description: * ಯುದ್ಧ ವಿಮಾನಗಳ ಪ್ರಾಯೋಗಿಕ ಪರೀಕ್ಷೆಯಲ್ಲಿ ಮುಂದುವರೆಯುತ್ತಿದೆ * ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ ಡಿಆರ್ ಡಿಒ ನೇತೃತ್ವದಲ್ಲಿ ಅಭಿವೃದ್ಧಿಪಡಿಸಲಾದ ಮಾನವರಹಿತ ಯುದ್ಧ ವಿಮಾನ ತಂತ್ರಜ್ಞಾನವನ್ನು ಜುಲೈ ಒಂದರಂದು ಚಿತ್ರದುರ್ಗ ಸಮೀಪದ ಡಿಆರ್ ಡಿಒ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ * ಪೈಲೆಟ್ ಗಳ ನೆರವಿಲ್ಲದೆ ಸ್ವತಂತ್ರವಾಗಿ ಹಾರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿರುವ ಈ ತಂತ್ರಜ್ಞಾನವನ್ನು ಮೊದಲ ಬಾರಿಗೆ ಭಾರತದಲ್ಲಿ ಪ್ರಯೋಗಿಸಲಾಗಿದೆ * ಈ ಮಾನವರಹಿತ ವಿಮಾನದ ತಂತ್ರಜ್ಞಾನವು ಸಂಪೂರ್ಣವಾಗಿ ದೇಶೀಯ ರಕ್ಷಣಾ ಸಚಿವ ದೇಶೀಯದ್ದಾಗಿದೆ ಎಂದು ರಕ್ಷಣಾ ಸಚಿವ ತಿಳಿಸಿದರು * ವಿಮಾನದಲ್ಲಿ ಬಳಸಲಾಗಿರುವ ತಂತ್ರಜ್ಞಾನವನ್ನು ಫ್ಲೈಯಿಂಗ್ ಟೆಸ್ಟ್ ಬೇಡ ಅಥವಾ ಸ್ಟಿಪ್ ಎಂದು ಕರೆಯಲಾಗುತ್ತದೆ * ಟೇಕಾಫ್ ಹಾರಾಟ ಗೊತ್ತುಪಡಿಸಿದ ಗುರಿಯತ್ತ ಪ್ರಯಾಣ ಲ್ಯಾಂಡಿಂಗ್ ಕಾರ್ಯವನ್ನು * ಈ ವಿಮನ ಸ್ವತಂತ್ರವಾಗಿ ಮಾನವನ ಸಹಾಯವಿಲ್ಲದೆ ನಿರ್ವಹಿಸುತ್ತಿದೆ * ರೇಡಾರ್ ಕಣ್ಣಿಗೆ ಕಾಣಿಸದ ಅತ್ಯಂತ ದಕ್ಷವಾಗಿ ಕಾರ್ಯನಿರ್ವಹಿಸಬಲ್ಲದು ವಿಮಾನ ತುಕಡಿ ರಚನೆಗೆ ಕಾಲ ಸನ್ನಿಹಿತವಾಗಿದೆ ಎಂಬುದನ್ನು ಮೊದಲು ಪರೀಕ್ಷೆಯು ಸಾರಿ ಹೇಳಿದೆ * ದೇಶೀಯವಾಗಿ ಅಭಿವೃದ್ಧಿಪಡಿಸುವ ಗುರಿ ಕಾರ್ಯ ನಿರ್ವಹಿಸುವ ತಂತ್ರಜ್ಞಾನ ದೇಶೀಯವಾಗಿ ಅಭಿವೃದ್ಧಿಪಡಿಸುವ ಗುರಿ ಹಾಕಿಕೊಂಡಿದ್ದಾರೆ ನಯಸರದ 23ರ ವೇಳೆಗೆ ಮೊದಲ ಅವರ ಹೋರಾಟ ನಡೆಸಲಿದೆ ಎಂದು ಅಂದಾಜು ಪಡಿಸಲಾಗಿದೆ * ಈ ಯೋಜನೆಯನ್ನು 2 ಸಾವಿರದ ಹದಿನೈದು ಹದಿನಾರು ರಲ್ಲಿ ಹೆಸರನ್ನು ಬದಲಾಯಿಸಲಾಯಿತು ಆಹಾರವನ್ನು ಘಾತಕ್ಕೆ ಎಂದು ಹೆಸರನ್ನು ಇಡಲಾಯಿತು * ಭಾರತ ಅಭಿವೃದ್ಧಿ ಪಡಿಸುತ್ತಿರುವ ಗಾಥಿಕ್ ಮಾದರಿಯ ರೇಡಾರ್ ಕಣ್ತಪ್ಪಿಸಿ ಸಾವು ಮಾನವರಹಿತ ಯುದ್ಧ ವಿಮಾನವನ್ನು ಅಮೇರಿಕಾ ಚೀನಾ ಮೊದಲಾದ ದೇಶಗಳು ಈಗಾಗಲೇ ಹೊಂದಿವೆ * ಅಮೇರಿಕಾದ ಬಳಿ ಲಾಕ್ ಹೀಡ್ ಮಾರ್ಟಿನ್ ಕಂಪೆನಿ ಅಭಿವೃದ್ಧಿಪಡಿಸಿದ ಆರ್ ಕೋವನ್ ಸೆವೆಂಟಿ ಆರ್ ಕ್ಯೂವನ್ನೇ ಟಿ ವಿಮಾನಗಳಿವೆ * ಚೀನಾ ಮತ್ತು ಅಮೆರಿಕ ಮಾದರಿಯ ರೂಪದಲ್ಲಿಯೇ ಭಾರತದಲ್ಲಿ ಘಾತಕ್ ಈಗ ಹೊಸ ಸ್ವರೂಪದಲ್ಲಿ ಮಾನವರಹಿತ ವಿದ್ಯಮಾನಗಳು ರೆಡಿಯಾಗಿದೆ.