Job Description: * ಕಂಪೌಂಡ್ ಮಿಶ್ರ ಡಬಲ್ಸ್ ವಿಭಾಗದ ಫೈನಲ್ ನಲ್ಲಿ ಭಾರತದ ಜೋಡಿಯು ಫ್ರಾನ್ಸ್ ನನ್ನು ಸೋಲಿಸಿ ಚಿನ್ನವನ್ನು ಗೆದ್ದುಕೊಂಡಿತ್ತು * ವಿಶ್ವಕಪ್ ನಲ್ಲಿ ಕಾಂಪೌಂಡ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತ ಇದೇ ಮೊದಲ ಬಾರಿಗೆ ಚಿನ್ನವನ್ನು ಗೆದ್ದಿದ್ದು * ಅಭಿಷೇಕ್ ಜ್ಯೋತಿ ಮೊದಲ ಸೆಟ್ ಕೊನೆಗೊಂಡಾಗ 45 - 37 ರಲ್ಲಿ ಮುನ್ನಡೆ ಸಾಧಿಸಿತ್ತು ಎರಡನೇ ಸೆಟ್ ನ ಕೊನೆಯಲ್ಲಿ ಫ್ರಾನ್ಸ್ ಹಿನ್ನಡೆಯನ್ನು 1 ಪಾಯಿಂಟಿಗೆ ತಗ್ಗಿಸಿತ್ತು ಮೂರನೇ ಸೆಟ್ ನಲ್ಲಿ ಎರಡೂ ತಂಡಗಳು ತಲಾ 37 ಪಾಯಿಂಟ್ ಗಳಿಸಿದರು ಆದರೂ ಒಟ್ಟಾರೆಯಾಗಿ ಭಾರತ 115 ಫ್ರಾನ್ಸ್ 114 ರಲ್ಲಿ ಹಿನ್ನಡೆಯನ್ನು ಕಂಡಿತು * ಕಂಪೌಂಡ್ ಮಿಶ್ರ ಡಬಲ್ಸ್ ನಲ್ಲಿ ಭಾರತದ ಅತ್ಯಂತ ಯಶಸ್ವಿ ಜೋಡಿ ಎನಿಸಿಕೊಂಡಿರುವ ಅಭಿಷೇಕ್ ಜ್ಯೋತಿ ವಿಶ್ವಕಪ್ ನಲ್ಲಿ ಈ ಹಿಂದೆ ಹಲವು ಸಲ ಕಂಚಿನ ಪದಕವನ್ನು ಗೆದ್ದುಕೊಂಡಿದ್ದರು * ಅಮೇರಿಕ ಎಕೌಂಟ್ ನಲ್ಲಿ ನಡೆದಿದ್ದ ವಿಶ್ವಕಪ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದು ಇವರಿಗೆ ಉತ್ತಮ ಸಾಧನೆ ಎನಿಸಿಕೊಂಡಿತ್ತು * ಕಂಪೌಂಡ್ ನ ವೈಯಕ್ತಿಕ ವಿಭಾಗದಲ್ಲಿ ಜ್ಯೋತಿ ಬೆಳ್ಳಿ ಪದಕವನ್ನು ಗೆದ್ದರು