Job Description: * ಬ್ರಿಟನ್‌ನ ಪ್ರಸ್ತುತ ರಾಣಿ 2 ನೇ ಎಲಿಜಬೆತ್‌ ವಿಶ್ವದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಎರಡನೇ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ* 2 ನೇ ಸ್ಥಾನದಲ್ಲಿದ್ದ ಥಾಯ್ಲೆಂಡ್‌ನ ರಾಜ ಭೂಮಿಬೋಲ್‌ ಅದ್ಯುಲ್‌ದೇಜ್‌ ಅವರ ಧಾಖಲೆಯನ್ನು ಮೀರಿಸಿ ಅವರನ್ನು 3 ನೇ ಸ್ಥಾನಕ್ಕೆ ಇಳಿಸಿದ್ದಾರೆ * 1953 ರಲ್ಲಿ ಪಟ್ಟಾಭಿಷೇಕವಾಗಿ ಅಧಿಕಾರದ ಗದ್ದುಗೆಯೇರಿದ ರಾಣಿ 2 ನೇ ಎಲಿಜಬೆತ್‌ 2015 ರಲ್ಲಿಯೇ ರಾಣಿ ವಿಕ್ಟೋರಿಯಾ ಆಳ್ವಿಕೆಯ ಅವಧಿಯನ್ನು ಮೀರಿಸಿ, ಅತಿ ಹೆಚ್ಚು ಅವಧಿ ಬ್ರಿಟನ್‌ ಅನ್ನು ಆಳಿದ ರಾಣಿ ಎನಿಸಿಕೊಂಡಿದ್ದರು* ಫ್ರಾನ್ಸ್‌ನ ದೊರೆ 14 ನೇ ಲೂಯಿಸ್‌ ವಿಶ್ವದಲ್ಲೇ ಅತಿ ದೀರ್ಘಾವಧಿ ಆಳ್ವಿಕೆ ನಡೆಸಿದ ರಾಜ ಎನಿಸಿಕೊಂಡಿದ್ದಾರೆ.* 1953 ರಲ್ಲಿ ಪಟ್ಟಾಭಿಷೇಕವಾಗಿ ಅಧಿಕಾರದ ಗದ್ದುಗೆಯೇರಿದ ರಾಣಿ 2 ನೇ ಎಲಿಜಬೆತ್‌ 2015 ರಲ್ಲಿಯೇ ರಾಣಿ ವಿಕ್ಟೋರಿಯಾ ಆಳ್ವಿಕೆಯ ಅವಧಿಯನ್ನು ಮೀರಿಸಿ, ಅತಿ ಹೆಚ್ಚು ಅವಧಿ ಬ್ರಿಟನ್‌ ಅನ್ನು ಆಳಿದ ರಾಣಿ ಎನಿಸಿಕೊಂಡಿದ್ದರು. ರಾಣಿ ಅಧಿಕರಕ್ಕೇರಿ 70 ವರ್ಷಗಳಾದ ಹಿನ್ನೆಲೆಯಲ್ಲಿ ಬ್ರಿಟನ್‌ನಲ್ಲಿ ಪ್ಲಾಟಿನಂ ಜ್ಯುಬಿಲಿ ಕಾರ್ಯವನ್ನು ಆಯೋಜಿಸಲಾಗಿದೆ.