Job Description: * ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಯುವ ಪ್ರವಾಸೋಧ್ಯಮ ಕ್ಲಬ್ ಸ್ಥಾಪಿಸಲು ಮುಂದಾಗಿದೆ * ಪ್ರವಾಸೋದ್ಯಮ ಕ್ಲಬ್ ಉಪಕ್ರಮಕ್ಕೆ ಬೆಂಬಲ ನೀಡಿದ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯಾಗಿದೆ * ಇವ ಟೂರಿಸಂ ಕ್ಲಬ್ ಗಳನ್ನು ಸ್ಥಾಪಿಸುವಂತೆ ಸಿಬಿಎಸ್ ಇಯ ಯೋಜಿತ ಶಾಲೆಗಳಿಗೆ ಅದು ಸೂಚನೆ ನೀಡಿದೆ * ಕಾರ್ಯಾಚರಣೆ ತಂತ್ರ ಮಾರ್ಗದರ್ಶನಗಳನ್ನು ಮತ್ತು ವಿವಿಧ ಚಟುವಟಿಕೆಗಳನ್ನು ನಡೆಸುವ ಸಲಹೆಗಳು ಈ ಕ್ಲಬ್ ನಲ್ಲಿವೆ * ಶಾಲೆಗಳಲ್ಲಿ ಯುವ ಕ್ಲಬ್ ಗಳ ಸ್ಥಾಪನೆಗೆ ಮಾರ್ಗಸೂಚಿಯನ್ನು ರೂಪಿಸಲಾಗಿದೆ * ಈ ಮಾರ್ಗಸೂಚಿಯಲ್ಲಿ ಪ್ರವಾಸೋದ್ಯಮ ಕ್ಲಬ್ ನಲ್ಲಿ ಕನಿಷ್ಠ 25 ವಿದ್ಯಾರ್ಥಿಯ ಸದಸ್ಯರಾಗಿರಬೇಕೆಂದು ಮಾರ್ಗಸೂಚಿಯಲ್ಲಿ ಸಲಹೆ ನೀಡಲಾಗಿದೆ * ಪ್ರವಾಸೋದ್ಯಮ ಮಹತ್ವವನ್ನು ಅರಿಯಲು ಈ ಕ್ಲಬ್ ಅನ್ನು ಕಲಿಯುವವರಿಗೆ ಉತ್ತೇ ಜನ ನೀಡಲು ನೀಡುವುದಕ್ಕಾಗಿ ಸ್ಥಾಪಿಸಲಾಗಿದೆ* ಈ ಕ್ಲಬ್ ಗಳು ಯುವಜನರಲ್ಲಿ ರಾಷ್ಟ್ರೀಯ ಸಮಗ್ರತೆಯನ್ನು ಉತ್ತೇಜಿಸುತ್ತವೆ ಏಕ ಭಾರತ ಶ್ರೇಷ್ಠ ಭಾರತ ಗುರಿಯನ್ನು ಮುಂದೊಯ್ಯಲು ಈ ಪ್ರವಾಸೋದ್ಯಮ ಪ್ರೋತ್ಸಾಹ ನೀಡುತ್ತವೆ