Job Description: * ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ರಾಷ್ಟ್ರೀಯ ಡೇಟಾ ಆಡಳಿತ ಚೌಕಟ್ಟು ಕರುಣೆ ನೀತಿಯನ್ನು ಪ್ರಕಟಿಸಿದೆ.* ಭಾರತದ ದತ್ತಾಂಶ ಲಭ್ಯತೆ ಮತ್ತು ಬಳಕೆ ಕರುಡು ಇದರ ಸ್ಥಾನದಲ್ಲಿ ಹೊಸದಾಗಿ ಎಂಡಿಜಿಎಫ್ ಟಿ ಜಾರಿಗೆ ಬರಲಿದೆ* ಡೇಟಾ ಲಭ್ಯತೆ ಗುಣಮಟ್ಟ ಬಳಕೆಯನ್ನು ಹೆಚ್ಚಿಸುವ ಎಂಡಿಜಿಎಫ್ ಟಿಯ ಉದ್ದೇಶವಾಗಿದೆ.* ಹೊರಬರುತ್ತಿರುವ ತಂತ್ರಜ್ಞಾನದ ಅಗತ್ಯಗಳ ಮನಸ್ಸು ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ರಾಷ್ಟ್ರೀಯ ಡೇಟಾ ಆಡಳಿತ ಚೌಕಟ್ಟು ಕರಡು ನೀತಿಯನ್ನು ನಿಗದಿಪಡಿಸಲಾಗಿದೆ * 2022 ಫೆಬ್ರುವರಿಯಲ್ಲಿ ಡ್ರಾಫ್ ಇಂಡಿಯಾ ಡೇಟಾ ಆ್ಯಕ್ಸಸ್ ಎಬಿಲಿಟಿ&ಯೂಸ್ ಪಾಲಿಸಿ ಅನ್ನು ಸಾರ್ವಜನಿಕರ ಅವಗಹನೆಗಾಗಿ ಬಿಡುಗಡೆ ಮಾಡಲಾಯಿತು.