Job Description: * ಟೇಬಲ್ ಟೆನಿಸ್ ನಲ್ಲಿ ಕರ್ನಾಟಕದ ತೇಶುಭ್ ದಿನೇಶ ಇಂದೋರದಲ್ಲಿ ನಡೆದ ರಾಷ್ಟೀಯ ಕೇಡೇಟ್ ಮತ್ತು ಟೇಬಲ್ ಟೆನಿಸ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.* 13 ವರ್ಷದೊಳಗಿನ ಬಾಲಕರ ಫೈನಲ್ ಪಂದ್ಯದಲ್ಲಿ ತುಶುಭ್ ಜಯ ಗಳಿಸಿದರು * ತುಶುಭ್ ಗುಜರಾತನ ಆರ್ಯ ಕಟಾರಿಯಾ ವಿರುದ್ಧ ಜಯ ಗಳಿಸಿದರು * ಟೇಬಲ್ ಟೆನಿಸ್ ಪಂದ್ಯವು ಅಭಯ್ ಪ್ರಶಾಲ್ ಕ್ರೀಡಾಂಗಣದಲ್ಲಿ ಪಂದ್ಯವು ನಡೆಯಿತು