Job Description: * ಅಮೆರಿಕ ನೇತೃತ್ವದ ಹೊಸ ಆರ್ಥಿಕ ಉಪಕರಣವಾದ ಇಂಡೋ ಫೆಸಿಪಿಕ್ ಎಕನಾಮಿಕ್ ಪ್ರಾಸ್ಪರಿಟಿ ಇದಕ್ಕೆ ಸೇರ್ಪಡೆಯಾಗಲು ಭಾರತ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದೆ. * ಅಮೇರಿಕವು ಸ್ಥಾಪಿಸಿದ ಐಪಿಇಎಫ್ ಇದು ಮುಕ್ತ ವ್ಯಾಪಾರ ಸಂಬಂಧ ಮುಕ್ತ ವಾಣಿಜ್ಯ ಒಪ್ಪಂದ ಅಲ್ಲ ಎಂದು ಸ್ಪಷ್ಟಪಡಿಸಿದೆ.* ವಾಣಿಜ್ಯ ಸರಕು ಸರಬರಾಜು ಸರಪಣಿಯ ಸಾಮರ್ಥ್ಯ ಶುದ್ಧ ಇಂಧನ ಮತ್ತು ತೆರಿಗೆ ಈ ರೀತಿಯಾದ ಅಂಶಗಳ ಮೇಲೆ ಸಮಾಲೋಚನೆ ಕೇಂದ್ರೀಕೃತವಾಗಿರುತ್ತದೆ ಎಂದು ಪ್ರಧಾನ ಮಂತ್ರಿ ಮೋದಿ ಅವರು ತಿಳಿಸಿದ್ದಾರೆ.* ಪ್ರಧಾನಿ ಮೋದಿಯವರು ಐಪಿಇಎಫ್ ನ ಅಡಿಯಲ್ಲಿ ಇತರ ದೇಶಗಳೊಂದಿಗೆ ಸೇರಿ ಭಾರತದ ಕೆಲಸ ಮಾಡಲಿದೆ ಎಂದು ಹೇಳಿದರು * ಈ ಐಪಿಇಎಫ್ 1 ಡೇಟಾ ವಿನಿಮಯಕ್ಕೆ ಮಾನದಂಡವನ್ನು ನಿಗದಿಪಡಿಸುವ 1 ಪ್ರಮುಖ ಕಾರ್ಯವನ್ನು ಇದು ನಿರ್ವಹಿಸುತ್ತದೆ.