Job Description: * ರಾಜ್ಯದ 8ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನು ಪಕ್ಷಗಳ ಪಟ್ಟಿಯಿಂದ ತೆಗೆದು ಹಾಕಲು ಚುನಾವಣಾ ಆಯೋಗ ತೀರ್ಮಾನಿಸಿದೆ * ಇಂಡಿಯನ್ ವೆಲ್‌ಫೇರ್‌ ಪಾರ್ಟಿ , ಕರ್ನಾಟಕ ಕ್ರಾಂತಿದಳ , ನವ ನಿರ್ಮಾಣ ನಾಗರಿಕ ಸಮಿತಿ , ಸ್ವರ್ಣಯುಗ ಪಕ್ಷ , ರಾಷ್ಟ್ರೀಯ ಜನಾಂದೋಲನ ಪಕ್ಷ , ಟಿಪ್ಪು ಸುಲ್ತಾನ್ ನ್ಯಾಷನಲ್ ಪಾರ್ಟಿ , ಯುನೈಟೆಡ್ ಇಂಡಿಯನ್ ಡೆಮಾಕ್ರೆಟಿಕಲ್ ಕೌನ್ಸಿಲ್ , ಅರಸು ಸಂಯುಕ್ತ ಪಕ್ಷ ಈ 8 ನೋಂದಾಯಿತ ಮಾನ್ಯತೆ ಪಡೆಯದ ಪಕ್ಷಗಳನ್ನು ಚುನಾವಣಾ ಆಯೋಗ ಪಟ್ಟಿಯಿಂದ ತೆಗೆದುಹಾಕಲು ನಿರ್ಧರಿಸಿದೆ * ಚುನಾವಣಾ ಆಯೋಗದ ಆದೇಶದಿಂದ ಬಾದ್ಯತೆ ಗಳೇನಾದರೂ ಆಗಿದ್ದಲ್ಲಿ ಭಾರತ ಚುನಾವಣಾ ಆಯೋಗವನ್ನು ಸಂಪರ್ಕಿಸುವಂತೆ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಅವರು ತಿಳಿಸಿದ್ದಾರೆ* ಒಟ್ಟು 2796 ನೋಂದಾಯಿತ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಇವೆ